ಕಾರ್ಕಳ: ದಶಲಕ್ಷಣ ಪರ್ವ-ಸಂಸ್ಕಾರ ಸಾಧನ ಶಿಬಿರ


Logo

Published Date: 07-Sep-2026

ಶ್ರೀ 108 ಏಲಾಚಾರ್ಯ ಪ್ರಸಂಗ ಸಾಗರ ಮಹಾರಾಜರ ಪರಮ ಮಾರ್ಗದರ್ಶನ ಹಾಗೂ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ದಶಲಕ್ಷಣ ಪರ್ವ- ಸಂಸ್ಕಾರ ಸಾಧನ ಶಿಬಿರವು ದಿನಾಂಕ 16-9-2026 ರಿಂದ 25-9-2026 ವರೆಗೆ ಚಾತುರ್ಮಾಸ ಭವನದಲ್ಲಿ ನಡೆಯಲಿದೆ. ಶಿಬಿರದಲ್ಲಿ ಯಾವುದೇ ಊರಿನ 8 ರಿಂದ 80 ವರ್ಷದೊಳಗಿನ ಮಕ್ಕಳು, ಮಹಿಳೆಯರು, ಪುರುಷರು ಸಹ ಭಾಗವಹಿಸಬಹುದು. ಶಿಬಿರಾರ್ಥಿಗಳಿಗೆ ಶುದ್ಧ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಪೂಜೆಗೆ ಕುಳಿತುಕೊಳ್ಳುವವರು ವಿನಯ ಯುವರಾಜ್ ಆರಿಗ (+91 74065 22545 ), ರಾಜಶ್ರೀ ವಸಂತ್ ಬಂಗ (‪+91 78928 21655‬ ) ಇವರಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img