ರುಡ್‌ಸೆಟ್: ಉಚಿತ ಮಹಿಳಾ ಟೈಲರಿಂಗ್ ತರಬೇತಿ


Logo

Published Date: 08-Jun-2026

ಉಜಿರೆ: ರುಡ್‌ಸೆಟ್ ಸಂಸ್ಥೆ, ವತಿಯಿಂದ ಆಸಕ್ತ ಮಹಿಳೆಯರಿಗೆ ಮತ್ತು ಯುವತಿಯರಿಗೆ ಉಚಿತ ಮಹಿಳಾ ಟೈಲರಿಂಗ್ ತರಬೇತಿಯು ಉಚಿತ ಊಟ ಮತ್ತು ವಸತಿಯೊಂದಿಗೆ ದಿನಾಂಕ:16.06.2026 ರಿಂದ 16.07.2026 ರ ವರೆಗೆ ನಡೆಯಲಿದೆ. ಅವಧಿ: 31 ದಿನಗಳು ಅರ್ಹತೆ: 18 ರಿಂದ 50 ವರ್ಷದೊಳಗಿನ ಮಹಿಳೆಯರು ಕನ್ನಡ ಓದು-ಬರಹ ತಿಳಿದಿರುವವರು ಸ್ವ ಉದ್ಯೋಗ ಆಸಕ್ತಿ ಇರುವವರು ಸ್ಥಳ:RUDSET Institute Siddhavana ಸಿದ್ದವನ, ಉಜಿರೆ https://maps.app.goo.gl/iQhbzzA9k3CrMuAv6 ಅರ್ಜಿ ನೋಂದಣಿ ಲಿಂಕ್:https://forms.gle/9LUE1UvHMAV21vRS7 ಸಂಪರ್ಕಿಸಿ: 6364561982 / 8296770307/9980885900 9448348569 / 8861514706 / 9591044014 / 9902594791 08256-236404 www.rudsetujire.com

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img