ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ
Published Date: 29-Mar-2025
ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ. ಸ್ಪಾಂಡಿಲೋಆರ್ಥೈಟಿಸ್, ಸಿಸ್ಟಮಿಕ್ ಲೂಪಸ್, ಎರಿಥೆಮಾಟೋಸಸ್ (SLE), ಸಂಧಿವಾತ, ಅಸ್ಥಿಸಂಧಿವಾತ, ಸೋರಿಯಾಸಿಸ್, ವಾಸ್ತುಲೈಟಿಸ್, ಸ್ಟೆರೋಡರ್ಮಾ, ಮಕ್ಕಳ ಸಂಧಿವಾತ, ರುಮ್‌ಟಾಯ್ಡ್ ಸಂಧಿವಾತ ರೋಗ ಲಕ್ಷಣ ಹೊಂದಿರುವವರು ಭಾಗವಹಿಸಬಹುದು. ಶಿಬಿರದಲ್ಲಿ ಲಭ್ಯಏರುವ ತಜ್ಞ ವೈದ್ಯರು: ಡಾ. ಶಿವ್‌ರಾಜ್ ಪಡಿಯಾ (MBBS, MD, DM ಕನ್ದಪ್ಟೆಂಟ್ ರುಮಟಾಲಜಸ್ಟ್ ಮತ್ತು ಕ್ಲಿನಿಕಲ್ ಇಮ್ಮೂನಾಲಜಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಡಾ. ಪ್ರತ್ಯಷ ಮಣಿಕುಪ್ಪಂ (MBBS, MD, DM ಕನ್ಸಲ್ಲೆಂಟ್ ರುಮಟಾಲಜಿಸ್ಟ್ ಮತ್ತು ಕ್ಲಿನಿಕಲ್ ಇನ್ನೂ ನಾಲಟಿಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಸೌಲಭ್ಯಗಳು: ನುರಿತ ತಜ್ಞ ವೈದ್ಯರ ಜತೆ ಉಚಿತ ಸಮಾಲೋಚನೆ, ರಕ್ತ ಪರೀಕ್ಷೆಗಳಿಗೆ ಶೇ. 10 ಲಿಯಾಯಿತಿ, ಔಷಧಿಗಳಿಗೆ ಶೇ. 10 ರಿಯಾಯಿತಿ. ದಿನಾಂಕ: 2 ಏಪ್ರಿಲ್ 2025 ಬುಧವಾರದಂದು ಬೆಳಗ್ಗೆ 9.00ರಿಂದ ಅಪರಾಹ್ನ 2.30 ರವರೆಗೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಇಲ್ಲಿನ ಹೊರರೋಗಿ ಏಭಾಗದಲ್ಲಿ ನಡೆಯಲಿದೆ. ನೋಂದಾವಣಿಗಾಗಿ ದಯವಿಟ್ಟು ಕರೆ ಮಾಡಿ: 77603 97878, 77603 97878 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99720 00438