ಉಚಿತ ಆರೋಗ್ಯ ಶಿಬಿರ


Logo

Published Date: 16-Aug-2026

ಮೂಡಬಿದಿರೆ: ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ "ಉಚಿತ ಆರೋಗ್ಯ ಶಿಬಿರ” ವು ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ನಡೆಯಿತು. ರೋಟರಿ ಕ್ಲಬ್ ಟೆಂಪಲ್ ಟೌನು ಅಧ್ಯಕ್ಷ ಡೆನ್ನಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಪ್ರಣಮ್ಯ ಜೈನ್ ಫಿಸಿಷನ್ ಹೃದಯ ಸಂಬAಧಿ ಕಾಯಿಲೆ ಅತಿಯಾದ ಕೊಲೆಸ್ಟಾçಲ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ 58 ಜನರಿಗೆ ಬ್ಲಡ್ ಕೊಲೆಸ್ಟಾçಲ್, ಬ್ಲಡ್ ಶುಗರ್, ಬ್ಲಡ್ ಪ್ರೆಶರ್ ಪರೀಕ್ಷೆ ಮಾಡಲಾಯಿತು. ಮುಖ್ಯವಾಗಿ ಮೂಡಬಿದರೆಯ ರಿಕ್ಷಾ ಚಾಲಕ ಮಾಲಕ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಿಗೆ ಶಿಬಿರ ಏರ್ಪಡಿಸಲಾಗಿತ್ತು. ಡಾ| ಮಹಾವೀರ್ ಜೈನ್ ENT ಸರ್ಜನ್ ಕಾರ್ಯಕ್ರಮ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img