ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ:


Logo

Published Date: 06-Jul-2026

ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರಿಕೊಳ್ಳಲು ಈ ಕೆಳಗಿನ ಕೋರ್ಸ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 68ನೇ ಶಾರ್ಟ್ ಸರ್ವೀಸ್ ಕಮಿಷನ್ (ಟೆಕ್) ಮಹಿಳಾ ಕೋರ್ಸ್ - ಏಪ್ರಿಲ್ 2027 68ನೇ ಶಾರ್ಟ್ ಸರ್ವೀಸ್ ಕಮಿಷನ್ (ಟೆಕ್) ಪುರುಷರು ಕೋರ್ಸ್ - ಏಪ್ರಿಲ್ 2027 ಆನ್‌ಲೈನ್ ಅರ್ಜಿಗಳು ಈ ಕೆಳಗಿನಂತೆ ತೆರೆದಿರುತ್ತವೆ. SSCW (ಟೆಕ್) ಕೋರ್ಸ್ - ಮಹಿಳೆಯರು - 08 ಜುಲೈನಿಂದ 06 ಆಗಸ್ಟ್, 2026 SSC (ಟೆಕ್) ಕೋರ್ಸ್ - ಪುರುಷರು - 09 ಜುಲೈನಿಂದ 07 ಆಗಸ್ಟ್, 2026 ವಿಶೇಷ ಸೂಚನೆ: ಸೇನೆಯಲ್ಲಿ ನೇಮಕಾತಿ ಸಂಪೂರ್ಣವಾಗಿ ಪಾರದರ್ಶಕ ಮತ್ತು ಉಚಿತವಾಗಿದೆ. ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ. ವಿವರವಾದ ಅಧಿಸೂಚನೆಗಾಗಿ, ದಯವಿಟ್ಟು www.joinindianarmy.nic.inಗೆ ಭೇಟಿ ನೀಡಿ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img